Pages

22 April 2014

ತಾರಾವಲೋಕನ ೧೭:ವಿಭಾಗ ೫ ಅನುಬಂಧಗಳು (ತಾರಾವಲೋಕನಕ್ಕೆ ಸಂಬಂಧಿಸಿದ ಕೆಲವು ಉಪಯುಕ್ತ ಮಾಹಿತಿಗಳ ಸಂಚಯ)

೫.೧ ರಾಶಿಗಳು
ಕನ್ನಡ ಹೆಸರು (ಅಕಾರಾದಿಯಾಗಿ ಅಳವಡಿಸಿದೆ), ಇಂಗ್ಲಿಷ್ ಹೆಸರು, ಸುತ್ತುವರಿದಿರುವ ರಾಶಿಗಳು, ಖಗೋಳದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ ಪಾಲು, ವಿಸ್ತೀರ್ಣವಾರು ಅವರೋಹಣ ಕ್ರಮದಲ್ಲಿ ಮಾಡಿದ ರಾಶಿಪಟ್ಟಿಯಲ್ಲಿ ಸ್ಥಾನ. (ತಾರಾವಲೋಕನ ಮಾಲಿಕೆಯ ಯಾವ ಕಂತಿನಲ್ಲಿ ರಾಶಿಯ ವಿವರಗಳು ಇವೆಯೋ ಆ ಕಂತನ್ನು ಪರಿಶೀಲಿಸಲು ರಾಶಿಯನ್ನು ಕ್ಲಿಕ್ಕಿಸಿ. ಅಷ್ಟಕ, ಚಂಚಲವರ್ಣಿಕಾ - ಈ ಎರಡು ರಾಶಿಗಳು ಉತ್ತರಗೋಲಾರ್ಧದಲ್ಲಿ ಗೋಚರಿಸುವುದಿಲ್ಲ. ಎಂದೇ ವಿವರಣೆ ನೀಡಿಲ್ಲ)


೫.೨ ದೃಗೋಚರ ಅತ್ಯುಜ್ವಲ ತಾರೆಗಳು



೫.೩ ಗ್ರೀಕ್ ವರ್ಣಮಾಲೆಯ ಸಣ್ಣಕ್ಷರಗಳು



೫.೪ ಭಾರತೀಯ ಜ್ಯೋತಿಷ್ಚಕ್ರದ ನಕ್ಷತ್ರಗಳು


೫.೫ ಜ್ಯೋತಿಷ್ಚಕ್ರ

No comments: