Pages

31 May 2014

ಬನ್ನಿ ಕಲಿಯೋಣ, ನಮ್ಮ ಪ್ರಾಚೀನರ ಗಣಿತೀಯ ಕುಶಲತೆಗಳನ್ನು

ಈಗ ಈ ಮಾಲಿಕೆಯ ಲೇಖನಗಳು ಸಹ ವಿ ಪುಸ್ತಕ ರೂಪದಲ್ಲಿ ಲಭ್ಯವಿದೆ. ಇದನ್ನು ಓದಲು ಅಥವ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು ಯಾವದೇ ಶುಲ್ಕ ಇಲ್ಲ. ಲೇಖನ ಮಾಲಿಕೆಯಲ್ಲಿ ಇದ್ದ ಬೆರಳಚ್ಚು ದೋಷಗಳನ್ನೂ ಉದಾಹರಣೆಗಳಲ್ಲಿ ಆಗಿದ್ದ ತಪ್ಪುಗಳನ್ನೂ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಸಂಪರ್ಕಸೇತು: http://issuu.com/raoavg/docs/maths_ebook_opt_combined_0a38de9aab2064/1

ಉಚಿತ ಪಿ ಡಿ ಎಫ್ ಆವೃತ್ತಿ ಬೇಕಿದ್ದರೆ ಸಂಪರ್ಕಿಸಿ
raoavg@gmail.com

No comments: