Pages

24 May 2014

ತಾರಾವಲೋಕನ ವಿ ಪುಸ್ತಕ ರೂಪದಲ್ಲಿ

ತಾರಾ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳಲು ಆಸಕ್ತಿ ಉಳ್ಳವರಿಗಾಗಿ ಬರೆದ ಲೇಖನಮಾಲಿಕೆ ತಾರಾವಲೋಕನ ಎಂಬ ವಿಷಯ ನಿಮಗೆ ತಿಳಿದಿದೆ. ಈಗ ಅದನ್ನು ಪರಿಷ್ಕರಿಸಿ ವಿ- ಪುಸ್ತಕ ರೂಪ ನೀಡಿದ್ದೇನೆ. ಯಾವುದೇ ಶುಲ್ಕ ನೀಡದೆಯೇ ಇದನ್ನು ಓದಬಹುದು. ಮಾಲಿಕೆಯಲ್ಲಿ ಇರದಿದ್ದ ಆಂತರಿಕ ಸಂಪರ್ಕ ಕೊಂಡಿಗಳ ಸೌಲಭ್ಯವೂ ಇದರಲ್ಲಿ ಇರುವುದರಿಂದ ಅವಶ್ಯವಿದ್ದಾಗ ಅವಶ್ಯವಿರುವ ಮಾಹಿತಿಯನ್ನು ಪಡೆಯುವುದು ಇದರಲ್ಲಿ ಬಲು ಸುಲಭ. ಅಷ್ಟೇ ಅಲ್ಲದೆ ಅದರ ಪಿಡಿಎಫ್ ಆವೃತ್ತಿಯೂ ಲಭ್ಯವಿದೆ.
ವಿ-ಪುಸ್ತಕ ಓದಲು ಭೇಟಿ ನೀಡಿ:
http://issuu.com/abhayasimha/docs/taaraavalokana/

ಉಚಿತ ಪಿಡಿಎಫ್ ಆವೃತ್ತಿ ಬೇಕಿದ್ದರೆ ಸಂಪರ್ಕಿಸಿ
raoavg@gmail.com

No comments: